Yaduveer Krishnadatta Chamaraja Wadiyar conduct teaching at the Government School at Baburayanakoppalu village in Srirangapatna Taluk. He spoke on behalf of the program Maharajarinda Kaliyiri (Learn from King) organized by the Mysuru’s ‘Kalisu’ Foundation.
ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೈಸೂರಿನ ಕಲಿಸು ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಹಾರಾಜರಿಂದ ಕಲಿಯಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.